udayanews

ಶನಿವಾರ, ಜುಲೈ 16, 2022

ಚಿಕ್ಕಮಗಳೂರು ಜಿಲ್ಲೆ :ಉಸ್ತುವಾರಿ ಸಚಿವರಿಂದ ಅತಿವೃಷ್ಟಿ ಪ್ರದೇಶ ವೀಕ್ಷಣೆ

 ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಎಂದು ಮೂಡಿಗೆರೆ ತಾಲೂಕಿನ ಅತಿವೃಷ್ಟಿ  ಪ್ರದೇಶಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಹಲವು ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಶಾಸಕ ಎಂ ಪಿ ಕುಮಾರಸ್ವಾಮಿ ಜಿಲ್ಲಾಧಿಕಾರಿ ರಮೇಶ್ ಇತರರು ಇದ್ದರು